hot line
ನಾಮವಾಚಕ

(ದೂರಲೇಖ ಯಾ ದೂರವಾಣಿಯ ಮೂಲಕದ) ನೇರ ಸಂಪರ್ಕ; ತುರ್ತುಪರಿಸ್ಥಿತಿಗಳಲ್ಲಿ, ಮುಖ್ಯವಾಗಿ ರಷ್ಯಾ ಮತ್ತು ಅಮೆರಿಕಗಳ ಮುಖ್ಯಸ್ಥರ ನಡುವೆ ಮಾತುಕತೆಗಳಿಗಾಗಿ ಏರ್ಪಡಿಸಿಕೊಂಡ, ನೇರ ಸಂಪರ್ಕ ವ್ಯವಸ್ಥೆ.